ಅಮೇರಿಕಾ ನಾ ಕಂಡಂತೆ (ಭಾಗ - 2) ಪುಸ್ತಕ ಬಿಡುಗಡೆ

ಆತ್ಮೀಯರೇ ನನ್ನ ಎರಡನೇ ಪ್ರವಾಸ ಕಥನ 'ಅಮೇರಿಕಾ ನಾ ಕಂಡಂತೆ (ಭಾಗ - 2)' ಸ್ನೇಹಿತರು ಮತ್ತು ಆತ್ಮೀಯರಾದ ಶ್ರೀ ಎಸ್ ಎಲ್ ಮುಕುಂದರಾಜು, ಶ್ರೀ ಏಚ್ ದಂಡಪ್ಪ ಹಾಗೂ ಶ್ರೀ ಗೋವಿಂದರಾಜು ಅವರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಲಿದೆ. ನೀವೆಲ್ಲರೂ ಈ ನೇರಪ್ರಸಾರದಲ್ಲಿ ಪಾಲ್ಗೊಂಡು ನಿಮ್ಮ ಶುಭ ಸಂಧೇಶಗಳನ್ನ ಕಳುಹಿಸಿ ಎಂದು ನಿಮ್ಮಲ್ಲಿ ವಿನಂತಿ.



-

ನಾರಾಯಣ ಸ್ವಾಮಿ

ಲೇಖಕ, 'ಆಮೇರಿಕಾ ನಾ ಕಂಡಂತೆ'

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಮತ್ತು ನಾನು